Pavithra Kannadathi

ಇದು ಏನೆಂದು ಗೊತ್ತಿರುವವರು ತಿಳಿಸಿ 👍
24/08/2026

ಇದು ಏನೆಂದು ಗೊತ್ತಿರುವವರು ತಿಳಿಸಿ 👍


Gud nyt💐
23/08/2026

Gud nyt💐

Good morning all 💐
23/08/2026

Good morning all 💐

🙏
23/08/2026

🙏

ಯಾಕೋ ಗೊತ್ತಿಲ್ಲ 🥺 ಇವತ್ತು ತುಂಬಾ ಬೇಜಾರಾಯ್ತು ಯಾಕೆ ಅಂದರೆ ಇಷ್ಟು ಚೆನ್ನಾಗಿ ಅಲಂಕಾರ ಮಾಡಿ ಪೂಜೆ ಮಾಡಿ ಹಬ್ಬವನ್ನು ಭಕ್ತಿ ಪೂರ್ವಕವಾಗಿ ಮನಸ್...
22/08/2026

ಯಾಕೋ ಗೊತ್ತಿಲ್ಲ 🥺 ಇವತ್ತು ತುಂಬಾ ಬೇಜಾರಾಯ್ತು ಯಾಕೆ ಅಂದರೆ ಇಷ್ಟು ಚೆನ್ನಾಗಿ ಅಲಂಕಾರ ಮಾಡಿ ಪೂಜೆ ಮಾಡಿ ಹಬ್ಬವನ್ನು ಭಕ್ತಿ ಪೂರ್ವಕವಾಗಿ ಮನಸ್ಸು ತುಂಬಿ ಮಾಡಿರುತ್ತೀವಿ.. ಆದರೆ ಬೇಸರದ ಸಂಗತಿ ಅಂದರೆ ವಿಸರ್ಜನೆ ಸಮಯ.. ಯಾಕೋ ಗೊತ್ತಿಲ್ಲ ತುಂಬಾ ಬೇಜಾರಾಯಿತು.. ಹೀಗೆ ಇದ್ದರೆ ಚೆನ್ನಾಗಿರುತಿತ್ತು ಅಲ್ಲವೇ ಅಂತ.. ಆದರೆ ಅದನ್ನು ಭಕ್ತಿ ಇಂದ ಪೂಜಿಸಿ ನಂತರ ವಿಸರ್ಜಿಸಿ ಮತ್ತೆ ಬದುಕಿನ ದಿನಗಳ ಕಡೆ ಗಮನ ಕೊಡಲೇಬೇಕು ಅಲ್ಲವಾ 🥺
ನಿಜಕ್ಕೂ ಬದುಕು ಹಾಗೂ ಕೆಲವು ಸಂಧರ್ಭಗಳು ಅನಿವಾರ್ಯ ಅನ್ನಿಸಿಬಿಡುತ್ತೆ 😢

ಮತ್ತೆ ಮತ್ತೆ ಹಬ್ಬಗಳು ಬರಲಿ ಹೊಸ ಹುರುಪಿನೊಂದಿಗೆ.. ಭಕ್ತಿ ಭಾವದಿಂದ ಆಚರಿಸೋಣ 🙏

ನಿಮ್ಮ ಅನಿಸಿಕೆ ಏನು.. ನಿಮಗೂ ಹೀಗೆ ಬೇಸರವಾಯಿತೇ.. ತಿಳಿಸಿ 🙏

ನಮ್ಮ ಕಡೆ ಇದನ್ನು ಕಡಜ ಅಂತೀವಿ.. ನೀವೆಂನಂತೀರಾ..?
22/08/2026

ನಮ್ಮ ಕಡೆ ಇದನ್ನು ಕಡಜ ಅಂತೀವಿ.. ನೀವೆಂನಂತೀರಾ..?

Address

Last Street
Ramanagara
562109

Alerts

Be the first to know and let us send you an email when Pavithra Kannadathi posts news and promotions. Your email address will not be used for any other purpose, and you can unsubscribe at any time.

Contact The Business

Send a message to Pavithra Kannadathi:

Shortcuts

Share