17/08/2025
ಹಾಯ್ ಫ್ರೆಂಡ್ಸ್..ನಾನಿಲ್ಲಿ ಮನೆಯಲ್ಲೇ ಪನ್ನೀರ್ ಮಾಡುವ ವಿಧಾನದ ವೀಡಿಯೋವನ್ನ ಪೋಸ್ಟ್ ಮಾಡ್ತಾ ಇದ್ದೀನಿ..ನೋಡಿ, ವೀಡಿಯೋ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ…🙏
ಹಾಲಿನಿಂದ ತಯಾರಿಸುವ ಆರೋಗ್ಯಕರವಾದ ತಾಜಾ ಪನೀರ್ ಮಾಡುವ ವಿಧಾನ ಈ ವೀಡಿಯೋದಲ್ಲಿದೆ. ವೀಡಿಯೋ ವೀಕ್ಷಿಸಿದಕ್ಕಾಗಿ ಧನ್ಯವಾದಗಳು..🙏 ...