Pooo s Kitchen

Pooo s Kitchen Contact information, map and directions, contact form, opening hours, services, ratings, photos, videos and announcements from Pooo s Kitchen, Kitchen/Cooking, Vijayapura.

ಗುಮ್ಮಟನಗರಿಯ ಕುವರಿ
ವೀರ ಸಿಂಧೂರ ಲಕ್ಷ್ಮಣ ಮಡಿದ ಮಣ್ಣಿನ ಮೊಮ್ಮಗಳು
ಎಲ್ಲರಿಗೂ ನನ್ನ ಉತ್ತರ ಕರ್ನಾಟಕ ಶೈಲಿಯ ಪಾಕಶಾಲೆಗೆ ಸ್ವಾಗತ ��
https://youtube.com/-yu2mw?feature=shared

10/09/2025

ರೊಟ್ಟಿ ಖಾರಬ್ಯಾಳಿ = emotion of uttar Karnataka people 🤗🥰

05/09/2025

ನಮ್ಮ ಮಂದಿಗೆ ರೊಟ್ಟಿ ಜೊತಿ ತಿನ್ನಾಕ್ ಹಿಂತಾ ಒಂದ ಚಟ್ನಿ ಇದ್ರ ಮತ್ತೇನು ಬ್ಯಾಡ್ ನೋಡ್ರಿ ಟೊಮ್ಯಾಟಿ ಹಸಿ ಮೆಣಸಿನಕಾಯಿ ಹಾಕಿ ಹಿಂಗ ಚಟ್ನಿ ಕುಟ್ಟಿ ನೋಡ್ರಿ ಹೆಂಗ ಇರತೇತಿ ಅಂತ

02/09/2025

ಈ ಮಳೆಗಾಲದಾಗ ಖಾರ ಖಾರಂದ ಏನಾರ ಬೇಕಲ್ರಿ ಹಿಂಗ ಬೆಳ್ಳುಳ್ಳಿ ಮತ್ತ್ ಮೆಣಸು ಸೇರಿಸಿ ಅನ್ನ ಮಾಡಿ ನೋಡ್ರಿ ಲಾ

ಶುಕ್ಲಾಂಭರದರಂ ವಿಷ್ಣುಂ ಶಶಿವರ್ಣಂ ಎಲ್ಲರಿಗೂ ಗಣೇಶ್ ಚತುರ್ಥಿಯ ಶುಭಾಶಯಗಳು 🙏🙏
27/08/2025

ಶುಕ್ಲಾಂಭರದರಂ ವಿಷ್ಣುಂ ಶಶಿವರ್ಣಂ ಎಲ್ಲರಿಗೂ ಗಣೇಶ್ ಚತುರ್ಥಿಯ ಶುಭಾಶಯಗಳು 🙏🙏

24/08/2025

ಸೌತಿಕಾಯಿ ಅಂದ್ರ ತಂಪು ಹೌದಲ್ರಿ ಹಂಗ ಬಿಸಿ ಬಿಸಿ ರೊಟ್ಟಿ ಜೊತಿ ತಿನ್ನಾಕ್ ತಂಪಾಗಿ ಸೌತಿಕಾಯಿ ಚಟ್ನಿ ಕಲ್ಲಾಗ ಕುಟ್ಟಿ ತಿಂದ ನೋಡ್ರಿ

24/08/2025

ಜೋಳದ ರೊಟ್ಟಿ ಸಜ್ಜಿ ರೊಟ್ಟಿ ಯಾವ್ ರೊಟ್ಟಿ ಚಪಾತಿ ಜೊತಿ ನು ತಿಂದ್ರ ಸ್ವರ್ಗ ಅದು ಚವಳಿಕಾಯಿ ಪಲ್ಲೆ ರೀ

24/08/2025

ನಮ್ಮ್ ಉತ್ತರ ಕರ್ನಾಟಕ ಮಂದಿಗೆ ರೊಟ್ಟಿ ಉಳ್ಳಾಗಡ್ಡಿ ಹಸಿ ಮೆಣಸಿನಕಾಯಿ ಖಾರ ಇರ್ಲಿಲ್ಲ ಅಂದ್ರ ಊಟಾನ ಪರಿಪೂರ್ಣ ಆಗುದಿಲ್ಲ ನೋಡ್ರಿ ನಿಮಗೂ ಏನಾರ ತಿನ್ಬೇಕು ಅನ್ಸಿದ್ರಾ ಹಿಂಗ್ ಚಟ್ನಿ ಮಾಡ್ಕೊಂಡ ತಿಂದ್ ನೋಡ್ರಿ ಮಜನಾ ಬ್ಯಾರೆ ಇರತೇತಿ

24/08/2025

Easy Cucumber n tomato Sandwich 🥰

Address

Vijayapura

Website

Alerts

Be the first to know and let us send you an email when Pooo s Kitchen posts news and promotions. Your email address will not be used for any other purpose, and you can unsubscribe at any time.

Share