Saptha Hejje

Saptha Hejje daily vlog/travel vlogs/with my two angles/gardening life/
my student life aftermarriage.......
hejje

ಕೆಲವು ಕೆಲಸಗಳು ಮಾಡೋದಕ್ಕೆ ಇಷ್ಟ ಇದ್ರು ಮಾಡೋದಿಲ್ಲ .....ಜನ ಏನ್ ಮಾತಾಡ್ತಾರೆ ಅಂತ ನಮ್ಮ ಕನಸುಗಳನ್ನ ಮರೆತು ಹೋಗ್ತೀವೋ ಅಥವಾ ಈ ಜನಗಳನ್ನ ಮೆಚ...
13/07/2026

ಕೆಲವು ಕೆಲಸಗಳು ಮಾಡೋದಕ್ಕೆ ಇಷ್ಟ ಇದ್ರು ಮಾಡೋದಿಲ್ಲ .....ಜನ ಏನ್ ಮಾತಾಡ್ತಾರೆ ಅಂತ ನಮ್ಮ ಕನಸುಗಳನ್ನ ಮರೆತು ಹೋಗ್ತೀವೋ ಅಥವಾ ಈ ಜನಗಳನ್ನ ಮೆಚ್ಚಿಸಬೇಕು ಅಂತಾನೋ ಗೊತ್ತಿಲ್ಲ ಆದರೆ ನಾನಂತೂ ನನ್ನ ಕನಸನ್ನ ಮರೆತಿಲ್ಲ ಈ ನನ್ನ ಕನಸಿನ ಹಾದಿಗೆ ನಿಮ್ಮೆಲ್ಲರಿಗೂ ಸ್ವಾಗತ......
ನಾನು ಕೂಡ clg ge ಹೋಗ್ತಾ ಇದೀನಿ..... ನನ್ನ education complete ಮಾಡೋ ಆಸೆ ಹಾಗಂತ ನನ್ನ family ಯನ್ನ ಮರೆಯಲ್ಲ..... ನನ್ನ life ನಲ್ಲಿ 1st preference ನನ್ನ family.....
Watch full video on my YouTube channel "SAPTHA HEJJE"
https://youtu.be/_FclSzW3e7w?si=awnhVlK4nwPnOdZi

Address

Holalkere
Chitradurga
577526

Alerts

Be the first to know and let us send you an email when Saptha Hejje posts news and promotions. Your email address will not be used for any other purpose, and you can unsubscribe at any time.

Shortcuts

Share